tag:blogger.com,1999:blog-5791675060298303722.post3924387114842132946..comments2009-04-27T09:03:09.028-04:00Comments on ನವ್ಯ ಸಮಾಜ: ಹೆತ್ತಳಾ ತಾಯಿ ೫ ಮಕ್ಕಳಡಿ. ಜಿ. ಸಂಪತ್http://www.blogger.com/profile/00444235778038235642noreply@blogger.comBlogger1125tag:blogger.com,1999:blog-5791675060298303722.post-18232708284778598962009-04-27T02:50:00.000-04:002009-04-27T02:50:00.000-04:00ಕೆಲವು ದಿನಗಳ ಹಿಂದೆ ಟಿ. ವಿ ಯಲ್ಲಿ ಒಂದು (3 ಗಂಡು 3 ಹೆಣ್...ಕೆಲವು ದಿನಗಳ ಹಿಂದೆ ಟಿ. ವಿ ಯಲ್ಲಿ ಒಂದು (3 ಗಂಡು 3 ಹೆಣ್ಣು) ಬಾರಿಗೆ 6 ಮಕ್ಕಳನ್ನು ಹೆತ್ತ ತಾಯಿ ಮತ್ತು ಆ ಮಕ್ಕಳನ್ನು ನೋಡಿದ್ದೆ. ಅದಕ್ಕೆ ಮುಂಚಿನ ಹೇರಿಗೆಯಲ್ಲಿ ಆಕೆಗೆ 2 ಅವಳಿ ಮಕ್ಕಳಿದ್ದು ಒಟ್ಟು ಆಕೆಗೆ 8 ಮಕ್ಕಳು. ಸುಮಾರು 3 ವರ್ಷದ ಆ ಮಕ್ಕಳ ಆಟ , ದಿನಾಚಾರ, ಅಪ್ಪ ಅಮ್ಮ ಪಡುವ ಪಾಡು ಎಲ್ಲ್ಲ ನೋಡಿ ಅಚ್ಚರಿ ಪಟ್ಟಿದ್ದೆ. ಅಮಕ್ಕಳು ಸಹ ಆರೋಗ್ಯವಾಗಿ ಸರಿಯಾದ ಬೆಳವಣಿಗೆ ಹೊಂದಿದಂತೆ ಕಂಡುಬಂದವು. ಇದೀಗ ನೀವು ಬರೆದ ಈ 5 ಮಕ್ಕಳ ವಾರ್ತೆ.. ಅಷ್ಟೊಂದು ಮಕ್ಕಳನ್ನು ಒಟ್ಟಿಗೆ ಬೆಳೆಸುವ ಆ ತಂದೆ ತಾಯಿಯಲಿಗೆ ಹ್ಯಾಟ್ಸ್ ಆಫ್.<br /><br />ರಂಜನಾAnonymousnoreply@blogger.com